Kotigobba 3 : ಪೋಲ್ಯಾಂಡ್ ನಲ್ಲಿರುವ 'ಕೋಟಿಗೊಬ್ಬನ' ಮೊದಲ ದರ್ಶನ | Sudeep

2019-09-27 884

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ 'ಕೋಟಿಗೊಬ್ಬ-3' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ಚಿತ್ರೀಕರಣಕ್ಕೆಂದು ಪೋಲ್ಯಾಂಡ್ ಗೆ ತೆರಳಿದ್ದಾರೆ ಕಿಚ್ಚ ಅಂಡ್ ಟೀಂ. ಕೋಟಿಗೊಬ್ಬ-3 ಚಿತ್ರೀಕರಣದಲ್ಲಿ ನಿರತರಾಗಿರುವ ಕಿಚ್ಚನ ಮೊದಲ ಫೋಟೋ ಈಗ ಬಹಿರಂಗವಾಗಿದೆ.

Kannada actor Sudeep starrer Kotigobba-3 shooting photo revealed. Kotigobba-3 film team shooting in Poland.